Choose Language:

Urmila Venugopal

  • Group:art exhibition

Urmila Venugopal

ಊರ್ಮಿಳಾ ವೆಣುಗೋಪಾಲ್

ಊರ್ಮಿಳಾ ವೆಣುಗೋಪಾಲ್ ಬೆಂಗಳೂರಿನ ಚಿತ್ರಕಲಾವಿದೆ. ಅವರು ಚಿತ್ರಕಲಾ ಪರಿಷತ್ತಿನ ಲಲಿತಕಲಾ ಕಾಲೇಜಿನಲ್ಲಿ ಚಿತ್ರಕಲಾ ಪದವಿಯನ್ನು ಪಡಿಸಿದ್ದಾರೆ.

ಹಲವಾರು ಅಂತರಾಷ್ಟ್ರೀಯ ಕಲಾ ಪ್ರದರ್ಶನಗಳನ್ನು ನೀಡಿರುವ ಊರ್ಮಿಳಾ ವೆಣುಗೋಪಾಲ್ ಬೇರೆ ಬೇರೆ ಸಂಸ್ಥೆಗಳೊಂದಿಗೂ ಕಾರ್ಯನಿರ್ವಹಿಸಿದ್ದಾರೆ. ಭಾರತಭವನ್ ಇಂಟರ್ನ್ಯಾಷನಲ್ ಬೀನಲೇ ಆಫ್ ಪ್ರಿಂಟ್ ಆರ್ಟ್ ಭೋಪಾಲ್, ಕಿಯೋಟೋ ಇಂಟರ್ನ್ಯಾಷನಲ್ ವುಡ್‌ಪ್ರಿಂಟ್ ಅಸೋಸಿಯೇಶನ್ (KIWA) ಜಪಾನ್, ‘ಸ್ತ್ರೀ ವಿಸನ್’ 51 ಮಹಿಳಾ ಭಾರತೀಯ ಮುದ್ರಕರು ಸೇರಿದಂತೆ ಹಲವೆಡೆ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ಪ್ರಿಂಟ್ ಮೇಕಿಂಗ್ ಫೆಲ್ಲೋಶಿಪ್, ಎಫ್.ಎಲ್.ಓ ಮಹಿಳಾ ಸಾಧಕಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo