Choose Language:

Shivashankar Sutar

  • Group:art exhibition

Shivashankar Sutar

ಶಿವಶಂಕರ . ಸುತಾರ್ 

ಶಿವಶಂಕರ ಐ. ಸುತಾರ್ ಅವರು ಚಿತ್ರಕಲಾವಿದರು. ಗುಲ್ಬರ್ಗದ ಎಂ.ಎಂ.ಕೆ. ಕಲಾ ಮಹಾವಿದ್ಯಾಲಯದಿಂದ ಬಿಎಫ್‌ಎ ಮತ್ತು ಎಂವಿಎ ಪದವಿಗಳನ್ನು ಪಡೆದಿರುವ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ರಾಜ್ಯ ಮಟ್ಟದ ಕಲಾ ಶಿಬಿರ ಚಿತ್ರದುರ್ಗ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಡಿಜಿಟಲ್ ಕಾರ್ಯಾಗಾರ ಗದಗ, ಕೆಎಲ್‌ಎ ಮತ್ತು ಎಲ್‌ಪಿಯು, ಪಂಜಾಬಿನ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಶಿಬಿರ ಮತ್ತು ಲಲಿತ ಕಲಾ ಅಕಾಡೆಮಿಯಿಂದ ಚೆನ್ನೈಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಲ್ಟಿಮೀಡಿಯಾ ಶಿಬಿರ ಸೇರಿದಂತೆ ಅನೇಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ಶಿವಶಂಕರ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪುರಸ್ಕಾರ, ಪ್ರಫುಲ್ಲ ದಾಹನೂಕರ್ ಕಲಾನಂದ ಸ್ಪರ್ಧೆಯಲ್ಲಿ  ಗೋಲ್ಡ್ ಮೆಡಲ್ ಫಾರ್ ಪ್ರಿಂಟ್ ಮೇಕಿಂಗ್ (2016), ಮತ್ತು ಆರ್ಟ್ ಬೆರು ಜರ್ಮಿನೇಶನ್ ಸಮಕಾಲೀನ ಕಲೆ ಪ್ರದರ್ಶನದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ (2023) ಸಂದಿವೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo