Choose Language:

Rudragaud I Indi

  • Group:art exhibition

Rudragaud I Indi

ರುದ್ರಗೌಡ ಎಲ್. ಇಂಡಿ 

ರುದ್ರಗೌಡ ಎಲ್. ಇಂಡಿ ಅವರು ಬೆಂಗಳೂರು ಮೂಲದ ವರ್ಣ ಚಿತ್ರ ಕಲಾವಿದರು. 2004 ರಲ್ಲಿ ಫೈನ್ ಆರ್ಟ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ವರ್ಣ ಚಿತ್ರಗಳು ಸಮಕಾಲೀನ ಮತ್ತು ಅತಿವಾಸ್ತವಿಕ ಶೈಲಿಗೆ ಹೆಸರುವಾಸಿಯಾಗಿವೆ. ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳು ಹೇಗಿದೆ ಅವುಗಳ ಸುತ್ತಲೂ ಚಿತ್ರಗಳು ಮೂಡಿವೆ.

ರುದ್ರಗೌಡರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo