Choose Language:

Ramakrishna Nayak

  • Group:art exhibition

Ramakrishna Nayak

ವಿ. ರಾಮಕೃಷ್ಣ ನಾಯಕ್ 

ವಿ. ರಾಮಕೃಷ್ಣ ನಾಯಕ್ ವರ್ಣಚಿತ್ರ ಕಲಾವಿದರು. ಮಂಗಳೂರಿನ ಮಹಾಲಸ ಕಲಾ ಶಾಲೆಯಿಂದ 5 ವರ್ಷಗಳ ಡಿಪ್ಲೋಮಾ ಪದವಿಯನ್ನು ಪಡೆದಿದ್ದು, ವಿಷ್ಯುವಲ್ ಆರ್ಟ್ಸ್ ಮತ್ತು ಚಿತ್ರಕಲೆಯಲ್ಲಿ ಎಂ.ಎಂ.ಕೆ ಕಲಾ ಶಾಲೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ 2ನೇಯ ರ್‍ಯಾಂಕ್ ಅನ್ನು ಗಳಿಸಿದ್ದಾರೆ.

ಅವರ ಕಲೆಗೆ ಲಲಿತ ಕಲಾ ಅಕಾಡೆಮಿ 2022ರ ಪ್ರಶಸ್ತಿ, 2013 ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಬಹುಮಾನ, ಜಿ.ಆರ್. ಈರಣ್ಣ ವಿದ್ಯಾರ್ಥಿ ಬಹುಮಾನ (2012) ಸೇರಿದಂತೆ ಹಲವಾರು ಗೌರವಗಳು ಲಭಿಸಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo