Choose Language:

Kantaraj N

  • Group:art exhibition

Kantaraj N

ಕಾಂತರಾಜ್ ಎನ್ 

ಕಾಂತರಾಜ್ ಎನ್. ಬೆಂಗಳೂರು ಮೂಲದ ವರ್ಣ ಚಿತ್ರ ಕಲಾವಿದ. D.M.C, D.F.A, A.M.C and M.F.A. ವಿಷಯಗಳಲ್ಲಿ ಪದವಿಯನ್ನು ಪಡೆದಿದ್ದಾರೆ. ಅವರ ಬಹುತೇಕ ವರ್ಣ ಚಿತ್ರಗಳು Landscape ಮಾದರಿಯಲಿದ್ದು, ಅವು ಪ್ರಕೃತಿಯ ವಿವಿಧ ವರ್ಣನೆಯನ್ನು ಸಾರುತ್ತವೆ.

ಕಾಂತರಾಜ್ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಇಂಟರ್‌ನ್ಯಾಶನಲ್ ವಾಟರ್‌ಕಲರ್ ಸೊಸೈಟಿ ಆಫ್ ಇಂಡಿಯಾ (IWS INDIA) ದ ಸಂಯೋಜಕರು ಮತ್ತು ಮುಖ್ಯಸ್ಥರಾಗಿದ್ದಾರೆ. ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, International Biennale Waves of Colours International Watercolour Society Bangladesh ನಿಂದ ಅತ್ಯುತ್ತಮ ಚಿತ್ರಕಲೆ ಪ್ರಶಸ್ತಿ, ಯುವ ಚೇತನ ಪ್ರಶಸ್ತಿ ಬೆಂಗಳೂರು, ಆಲ್ ಇಂಡಿಯನ್ ವಾಟರ್ ಕಲರ್ ಎಕ್ಸಿಬಿಷನ್ ಅವಾರ್ಡ್, ಕಲಾ ಸಂಸ್ಕಾರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo