Choose Language:

Kandan G.

  • Group:art exhibition

Kandan G.

ಕಂದನ್ ಜಿ. 

ಕಂದನ್ ಜಿ. ಪ್ರಸಿದ್ಧ ಚಿತ್ರಕಲಾವಿದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡಿದೆ.

ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಂದನ್ ಜಿ ಮಲೇಶಿಯಾ, ಇಂಡೋನೇಷ್ಯಾ, ಕಂಬೋಡಿಯಾ, ಬಾಂಗ್ಲಾದೇಶ, ಟರ್ಕಿ ಹಾಗೂ 63ನೇ ರಾಷ್ಟ್ರೀಯ ಕಲಾ ಪ್ರದರ್ಶನ (ನವ ದೆಹಲಿ) ಮತ್ತು 7ನೇ ಅಂತರಾಷ್ಟ್ರೀಯ ಗಿಯೋಜೆ ಕಲೋತ್ಸವ (ದಕ್ಷಿಣ ಕೊರಿಯಾ) ಸೇರಿದಂತೆ ಹಲವೆಡೆ ಪ್ರದರ್ಶನಗಳಲ್ಲಿ ತಮ್ಮ ಚಿತ್ರ ಕಲೆಯನ್ನು ಪ್ರದರ್ಶಿಸಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo