Choose Language:

Ganesh Dhareshwar

  • Group:art exhibition

Ganesh Dhareshwar

ಗಣೇಶ್ ಕೃಷ್ಣ ಧಾರೇಶ್ವರ್

ಸಾಂಪ್ರದಾಯಿಕ ಮತ್ತು ಸಮಕಾಲೀನ ದೃಶ್ಯ ಸಂಭಾಷಣೆಗಳನ್ನು ತನ್ನ ವರ್ಣ ಚಿತ್ರಗಳ ಮುಖೇನ ಚಿತ್ರಿಸುವ ಕಲಾವಿದ ಗಣೇಶ್ ಕೃಷ್ಣ ಧಾರೇಶ್ವರ್. ಪ್ರಸ್ತುತ ಬೆಂಗಳೂರು ನಿವಾಸಿ. ದಾವಣಗೆರೆ ಯುನಿವರ್ಸಿಟಿಯಿಂದ B.F.A ಪದವಿ ಪಡೆದಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವಾನ್ವಿತ ಮಾಜಿ ಸದಸ್ಯರಾಗಿದ್ದಾರೆ.

ಗಣೇಶ್ ಧಾರೇಶ್ವರ್ ಅವರಿಗೆ ಯುವ ಕಲಾ ಮೇಳ ಪ್ರಶಸ್ತಿ, ಕಲಾ ಪ್ರತಿಭೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ CCRT ಹಿರಿಯ ಫೆಲೋಶಿಪ್ ಪಡೆದಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo