Choose Language:

Sudhakar Unudurti

ಉನುದುರ್ತಿ ಸುಧಾಕರ್ (1954) ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ಮೂಲದ ಲೇಖಕರು.ವೃತ್ತಿಯಲ್ಲಿ ಮರ್ಚೆಂಟ್ ನೌಕಾಪಡೆಯಲ್ಲಿ ಮೆರೈನ್ ಎಂಜಿನಿಯರ್ ಆಗಿರುವ ಅವರಿಗೆ ತಮ್ಮ ವೃತ್ತಿಯೇ ಕಡಲ ಇತಿಹಾಸದ ಕಡೆಗೆ ಆಸಕ್ತಿಯನ್ನು ಬೆಳೆಸಿತು. ಅವರ ಸಣ್ಣ ಕಥೆಗಳ ಸಂಕಲನಗಳಾದ, ‘ತೂರುಪು ಗಲುಲು’(Toorupu Galulu) (2018) ಮತ್ತು ‘ಚಲಿಚೀಮಲ ಕಾವಾಟು,(Chalicheemala Kavaatu)(2021) ಓದುಗರಿಂದ ಪ್ರಶಂಸೆ ಮತ್ತು ವಿಮರ್ಶಕರಿಂದ ಮನ್ನಣೆಯನ್ನು ಪಡೆದಿವೆ. ವಿಶಾಖಪಟ್ಟಣಂ ಮತ್ತು ಸುತ್ತಮುತ್ತಲಿನ ಐತಿಹಾಸಿಕ ಬೌದ್ಧ ಸ್ಥಳಗಳ ಕುರಿತು ಬರೆದ “ತಥಾಗಟುನಿ ಅಡುಗುಜಾದಲು”(Tathaagatuni Adugujaadalu) ಕೃತಿಯ ಸಹ ಲೇಖಕರಾಗಿದ್ದಾರೆ.

ಅವರ ಎರಡು ಕಾದಂಬರಿಗಳಾದ ‘ಯಾರದ ಕೊಂಡ'(Yarada Konda) ಮತ್ತು ‘ಚೆದರಿನ ಪದಮುದ್ರಲು'(Chedarina Paadamudralu) 2020 ಮತ್ತು 2024 ರಲ್ಲಿ ಅಮೇರಿಕನ್ ತೆಲುಗು ಅಸೋಸಿಯೇಷನ್ (ATA) ನಿಂದ ಬಹುಮಾನವನ್ನು ಪಡೆದಿಕೊಂಡಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo