Choose Language:

Surya Gopal

ಸೂರ್ಯ ಗೋಪಾಲ್ 18 ವರ್ಷ ವಯಸ್ಸಿನ  ಗಾಯಕ, ಗೀತರಚನೆಕಾರ ಮತ್ತು ಪಿಯಾನೋ ವಾದಕ. ದಿ ಚಿಲ್ಡ್ರನ್ ಆಫ್ ದಿ ಸ್ವಾಂಪ್ (The Children of the Swamp) ಅವರ ಚೊಚ್ಚಲ ಸಂಗೀತ. ಈ ವರ್ಷ ನ್ಯೂಟನ್ ನಾರ್ತ್ ಹೈಸ್ಕೂಲ್‌ನಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿದೆ. ಅವರು ಈವರೆಗೆ 100ಕ್ಕೂ ಹೆಚ್ಚು ಸಂಗೀತ ನಿರ್ದೇಶನ ಮತ್ತು ಸಂಯೋಜಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಹಲವು ವೇದಿಕೆಗಳಲ್ಲಿ ಇವರ ಕಲೆ ಪ್ರದರ್ಶನಗೊಂಡಿವೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo