ಸುಕುಮಾರನ್ ಚಲಿಗಾಥಾ ಅವರು ಕೇರಳದ ಚಲಿಗಾಥಾ ಹಳ್ಳಿಯ ಬುಡ್ಡಗಟ್ಟು ಮೂಲದ ಕವಿ, ಸಣ್ಣ ಕಥೆಗಾರ. ಮೂಲ ಹೆಸರು ಬೇತಿಮಾರನ್ (Bethimaran).
ಕಲ್ಯಾಣಚೋರು(Kalyanachoru), ಮೀನುಕಾಲುವೆ ಪ್ರಸವ ಮುರಿ (Meenukalude Prasava Muri), ಮಜಭಾಷಾ (Mazhabhaasha), ಕಾಡು (Kaadu) ಅವರ ಕೆಲವು ಪ್ರಸಿದ್ಧ ಕೃತಿಗಳು. ಅವರು ಬುಡಕಟ್ಟು ಸಮುದಾಯದವರ ಹಾಡುಗಳ ಕುರಿತು ಬರೆದ ಸಂಪಾದಿತ ಕೃತಿಯು ಪ್ರಸಿದ್ಧ ಡಿಸಿ ಬುಕ್ಸ್ ಪ್ರಕಟಿಸಿದೆ.ಸುಕುಮಾರನ್ ಅವರು ಸಾಹಿತ್ಯದಲ್ಲಿ ಮಾತ್ರವಲ್ಲದೆ ರಂಗಭೂಮಿ ಮತ್ತು ಸಿನಿಮಾ ನಟರಾಗಿಯೂ ಗುರುತಿಸಿಕೊಂಡವರು.