Choose Language:

Subhash Chandran

ಸುಭಾಷ್ ಚಂದ್ರನ್ ಮಲಯಾಳಂನ ಪ್ರಸಿದ್ಧ ಕಾದಂಬರಿಕಾರ,ಸಣ್ಣ ಕಥೆಗಾರ ಮತ್ತು ಪತ್ರಕರ್ತರು. ಅವರ ಮನುಷ್ಯನು ಒರು ಆಮುಖಂ (Manushyanu Oru Aamukham),ವಧಾಕ್ರಮಂ (Vadhakramam),ಸನ್ಮಾರ್ಗಂ (Sanmargam), ಪರುದೀಸ ನಷ್ಟ (Parudeesa Nashtam) ಮತ್ತು ಗೋತಮ್(Gotham)ಎಂಬ ಕಥೆಗಳು ಚಲನಚಿತ್ರಗಳಾಗಿವೆ. ವಿಶೇಷವಾಗಿ ಸುಭಾಷ್ ಚಂದ್ರನ್ ಅವರ ಚೊಚ್ಚಲ ಕಥಾ ಸಂಕಲನ ಮತ್ತು ಚೊಚ್ಚಲ ಕಾದಂಬರಿ ಎರಡಕ್ಕೂ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo