Choose Language:

Senthil Nathan

ಪ್ರಕಾಶಕ, ಬರಹಗಾರ ಸೆಂಥಿಲ್ ನಾಥನ್ ಅವರು ಐಲೇಸಾ (Ailaysa) ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಆಗಿದ್ದಾರೆ. AI ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿ ಪಡೆದಿರುವ ಅವರು ಮಾಧ್ಯಮ, ಪ್ರಕಾಶನ, ಅನುವಾದ ಮತ್ತು ತಂತ್ರಜ್ಞಾನದಲ್ಲಿ 30 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.. ಜೊತೆಗೆ, ಸೆಂಥಿಲ್ ಅವರು ಆಝಿ ಪ್ರಕಾಶನದ (Aazhi Publishers) ಸಂಸ್ಥಾಪಕ ಮತ್ತು ತಮಿಳಿನ ಪ್ರಸಿದ್ಧ ಲೇಖಕರಾಗಿದ್ದು, ಇದು  ತಮಿಳುನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಯಾಗಿಯು  ಗುರುತಿಸಿಕೊಂಡಿದ್ದಾರೆ.  ಅವರು ಚೆನ್ನೈನ  ಅಂತಾರಾಷ್ಟ್ರೀಯ ಪುಸ್ತಕ ಮೇಳದ ಅಂತಾರಾಷ್ಟ್ರೀಯ ಸಂಯೋಜಕರಾಗಿಯೂ ನಿರ್ಣಾಯಕ ಪಾತ್ರ ವಹಿಸಿದ್ದಾರೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo