ಸಂಪಾದಕಿ,ಲೇಖಕಿ ಮತ್ತು ಅನುವಾದಕಿ ಪೂರ್ಣಿಮಾ ತಮ್ಮಿರೆಡ್ಡಿ ತೆಲುಗಿನ ಪ್ರಮುಖ ಲೇಖಕರಲ್ಲಿ ಒಬ್ಬರು. ವೃತ್ತಿಯಲ್ಲಿ ಟೆಕ್ಕಿ.ಬೆಂಗಳೂರು ವಾಸಸ್ಥಳ. 2009ರಲ್ಲಿ ಆರಂಭವಾದ pustakam.netನ ಸಹಸಂಸ್ಥಾಪಕಿ.2022ರಲ್ಲಿ ತಮ್ಮದೇ ಪುಸ್ತಕ ಪ್ರಕಾಶನ ಸಂಸ್ಥೆ Elami Publicationsನ್ನು ಸ್ಥಾಪಿಸಿದ್ದಾರೆ. ಎಮೋಷನಲ್ ಪ್ರೆಗ್ನೆನ್ಸಿ(Emotional Pregnancy) ಅವರ ಪ್ರಕಟಿತ ಪ್ರಸಿದ್ಧ ಅನುವಾದಿತ ಸಣ್ಣ ಕಥಾ ಸಂಗ್ರಹ.