Choose Language:

Mohammed Khadeer Babu

ಮಹಮ್ಮದ್ ಖದೀರ್ ಬಾಬು

ತೆಲುಗು ಪತ್ರಿಕಾ ವ್ಯವಸಾಯ ಲೋಕದಲ್ಲಿನ ಪ್ರಮುಖ ಹೆಸರಾಗಿರುವ ಮಹಮ್ಮದ್ ಖದೀರ್ ಬಾಬು ಅತ್ಯಂತ ಪ್ರಮುಖ ಕಥೆಗಾರ ಮತ್ತು ಸ್ಕ್ರಿಪ್ಟ್ ರೈಟರ್ ಕೂಡ ಆಗಿದ್ದಾರೆ. ’ದರ್ಗಮಿತ್ತ ಕಥಲು’, ’ಪೊಲೆರಮ್ಮ ಬಂದ ಕಥಲು’, ’ನ್ಯೂ ಬಾಂಬೆ ಟೈಲರ್ಸ್’, ’ಮೆಟ್ರೋ ಕಥಲು’ ಇವರ ಪ್ರಮುಖ ಕಥೆಗಳ ಪೈಕಿ ಕೆಲವು. ’ಮೆಟ್ರೋ ಕಥಲು’ ಕೃತಿಯು ’ಆಹಾ’ ಓಟಿಟಿ ವೇದಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಇವರಿಗೆ ಕಥಾ ಪ್ರಶಸ್ತಿ ಮತ್ತು ಕಥಾಕೋಕಿಲ ಪ್ರಶಸ್ತಿ ದೊರಕಿದೆ. ಒಬ್ಬ ವೃತ್ತಿಪರ ಪತ್ರಕರ್ತನಾಗಿದ್ದರೂ, ತೆಲುಗು ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಸರು ಇವರದ್ದು.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo