Choose Language:

Meghana Sudhindra

ಜಯನಗರದ ಹುಡುಗಿ ಎಂದೇ ಖ್ಯಾತರಾದವರು ಮೇಘನಾ ಸುಧೀಂದ್ರ. ಹೊಸ ಪೀಳಿಗೆಯ ಕಥೆಗಳನ್ನ ಬರೆಯುವುದು ಇವರ ಅಭ್ಯಾಸ. ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಇವರ ಆಸಕ್ತಿ.

ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ.

‘ಜಯನಗರದ ಹುಡುಗಿ’, ‘ಲಿಪಿಯ ಪತ್ರಗಳು #AI ಕಥೆಗಳು’, ‘ಬೆಂಗಳೂರು ಕಲರ್ಸ್’, ‘ಪ್ರೀತಿ ಗೀತಿ ಇತ್ಯಾದಿ’ ಇವರ ಪ್ರಕಟಿತ ಪುಸ್ತಕಗಳು

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo