Choose Language:

K K Ganagdharan

ಅನುವಾದಕ, ಲೇಖಕ ಕೆ.ಕೆ. ಗಂಗಾಧರನ್ ಹಾಸನದ ‘ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌’ನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರದಲ್ಲಿ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

‘ಮಾಫಿಯಾ’, ‘ಮಲಯಾಳಂನ ಶ್ರೇಷ್ಠ ಕಥೆಗಳು’, ‘ಬೇಸಿಗೆ ರಜೆ ಮತ್ತು ಇತರ ಕಥೆಗಳು’, ‘ಕಮಲಾದಾಸ: ಒಂದು ಪ್ರೀತಿಯ ಕತೆ ಮತ್ತು ಇತರ ಕತೆಗಳು’, ‘ಮರಳಿ ಮನೆಗೆ’, ‘ಅಷ್ಟಮಂಗಲ’, ‘ಕಮಲಾದಾಸ್ ಕಥೆಗಳು’, ‘ದಮಯಂತಿ’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo