Choose Language:

Hema Hebbagodi

ಕನ್ನಡ ಉಪನ್ಯಾಸಕಿಯಾಗಿ ಹಾಗೂ ಕೆಲವು ಕಾಲ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ ಹೇಮಾ ಹೆಬ್ಬಗೋಡಿ ಇಂಗ್ಲೀಷ್‌ ಹಾಗೂ ಹಿಂದಿಯಿಂದ ಲೇಖನ, ಕತೆ, ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಹೆಸರಿಲ್ಲದ ಹೂ’, ‘ಉರಿವ ಬನದ ಕೋಗಿಲೆಗಳು’, ‘ನೆನಪಿನೋಣಿಯಲ್ಲಿ’ ಇವರ ಕೃತಿಗಳು

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo