ಇ.ವಿ.ರಾಮಕೃಷ್ಣನ್ ಅವರು ದ್ವಿಭಾಷಾ ಬರಹಗಾರರಾಗಿದ್ದು, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಕವನ ಮತ್ತು ಸಾಹಿತ್ಯ ವಿಮರ್ಶೆಯನ್ನು ಪ್ರಕಟಿಸಿದ್ದಾರೆ.ಬೀಯಿಂಗ್ ಎಲ್ಸ್‌ವೇರ್ ಇನ್ ಮೈಸೆಲ್ಫ್ (1980), ಎ ಪೈಥಾನ್ ಇನ್ ಎ ಸ್ನೇಕ್ ಪಾರ್ಕ್ (1994), ಮತ್ತು ಟರ್ಮ್ಸ್ ಆಫ್ ಸೀಯಿಂಗ್: ನ್ಯೂ ಅಂಡ್ ಸೆಲೆಕ್ಟೆಡ್ ಪೊಯಮ್ಸ್ (2006) ಅವರ ಪ್ರಮುಖ ಇಂಗ್ಲಿಷ್ ಕವನ ಸಂಕಲನಗಳು. ಹಾಗೆಯೇ ಮಾತೃ ಭಾಷೆ ಮಲಯಾಳಂನಲ್ಲೂ ಹಲುವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ “ದೇಶಕಲಂಗಳು” (2017) ಮತ್ತು “ಅಕ್ಷರವುಮ್ ಆಧುನಿಕತಾಯುಮ್ “(,994) ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.