Choose Language:

E Santhosh Kumar

ಇ ಸಂತೋಷ್ ಕುಮಾರ್ ಅವರು ಮಲಯಾಳಂನ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರು. ತಮ್ಮ ಸಣ್ಣ ಕಥೆ ಮತ್ತು ಕಾದಂಬರಿಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡವರು. ಗಲಪಗೋಸ್ (Galapagos) ಅವರ ಮೊದಲ ಪ್ರಕಟಿತ ಸಣ್ಣ ಕಥೆ. “ಚಾವುಕಲಿ” ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ 2006 ರಲ್ಲಿ ಹಾಗೆಯೇ 2012ರಲ್ಲಿ2012ರಲ್ಲಿ ಅತ್ಯುತ್ತಮ ಕಾದಂಬರಿಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.ಪ್ರಸ್ತುತ ಸಾಹಿತ್ಯದ ಜೊತೆಗೆ National Insurance Company ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo