Choose Language:

Dhurjati Venkata Subhashri

ಧೂರ್ಜಟಿ ವೆಂಕಟ ಸುಭಾಶ್ರೀ ಅವರು ಬೆಂಗಳೂರು ಮೂಲದ ಲೇಖಕಿ ಮತ್ತು ಅನುವಾದಕಿ. ಜರ್ಮನ್, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳ ಅನುವಾದದಲ್ಲಿ 10 ವರ್ಷಗಳ ಅನುಭವ ಹೊಂದಿರುವ ಅವರು ಸದ್ಯ ಸಾಹಿತ್ಯಿಕ ಅನುವಾದಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಸುಭಾಶ್ರೀ ಇಎಫ್‌ಎಲ್‌ಯು(EFLU) ಹೈದರಾಬಾದ್‌ನಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಮತ್ತು ಅಹಮದಾಬಾದ್ ವಿಶ್ವವಿದ್ಯಾಲಯದಿಂದ ಸಾಹಿತ್ಯ ಅನುವಾದ ಮತ್ತು ಸೃಜನಶೀಲ ಬರವಣಿಗೆಯಲ್ಲಿ ಪಿಜಿ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಅವರ ಕಥೆಗಳು ಮತ್ತು ಅನುವಾದಗಳು ಮ್ಯೂಸ್ ಇಂಡಿಯಾ(Muse India), ಔಟ್ ಆಫ್ ಪ್ರಿಂಟ್(Out of Print), ಕಿತಾಬ್(Kitaab), ಸಾರಂಗ(Saaranga) ಮತ್ತು ಈಮಾತಾ ಆನ್‌ಲೈನ್ (Eemata online magazines)ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo