Choose Language:

Bageshree Subbanna

ಸಂಗೀತದ ಕುಟುಂಬದಿಂದ ಬಂದ ಬಾಗೇಶ್ರೀ ಸುಬ್ಬಣ್ಣ ಅವರು ಅನುಭವಿ ಪತ್ರಕರ್ತೆ ಮತ್ತು ಅನುವಾದಕಿ. ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಸಂಸ್ಕೃತಿ ಮತ್ತು ಪತ್ರಿಕೋದ್ಯಮದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ‘ದಿ ಹಿಂದೂ’ ಬೆಂಗಳೂರು ಬ್ಯೂರೋದ ಮುಖ್ಯಸ್ಥರು. ಕಲೆ, ಸಾಹಿತ್ಯ, ಬರವಣಿಗೆ ಅವರ ವಿಶೇಷ ಆಸಕ್ತಿ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo