Choose Language:

Anupama Benachinamaradi

ವೃತ್ತಿಯಿಂದ ಇಂಜಿನಿಯರ್ ಆಗಿರುವ ಅನುಪಮಾ ಕೆ. ಬೆಣಚಿನಮರಡಿ ಮಕ್ಕಳ ಕಥೆಗಳು, ಪ್ರಬಂಧ, ವೈಜ್ಞಾನಿಕ, ಜೀವ ವೈಜ್ಞಾನಿಕ, ಮಹಿಳೆಯರ ಆರೋಗ್ಯ ಕುರಿತು ಕನ್ನಡದ ಪ್ರಮುಖ ಮಾಸ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ರಿಕ್ಕು ರಿಕ್ಷಣ್ಣ’ ಎಂಬ ಕೃತಿಯನ್ನು ಹೊರತಂದಿದ್ದಾರೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo