Choose Language:

Sena Desai Gopal

ಸೇನಾ ದೇಸಾಯಿ ಗೋಪಾಲ್   

ಭಾರತ ಮೂಲದ ಪತ್ರಕರ್ತೆ, ಲೇಖಕಿ ಸೇನಾ ದೇಸಾಯಿ ಗೋಪಾಲ್. ವಿಜ್ಞಾನ, ಆಹಾರ, ಔಷಧಿಗಳ ಕುರಿತು ಸಾಕಷ್ಟು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಸೇನಾ ಅವರ ಬರಹಗಳು ದಿ ಬೋಸ್ಟನ್ ಗ್ಲೋಬ್, ದಿ ಅಟ್ಲಾಂಟಿಕ್,ಮಾಡರ್ನ್ ಫಾರ್ಮರ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‘The 86th Village’ ಅವರ ಪ್ರಕಟಿತ ಕಾದಂಬರಿ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo