Choose Language:

Perumal Murugan

ಪೆರುಮಾಳ್ ಮುರುಗನ್ 

ತಮಿಳಿನ ಪ್ರಸಿದ್ಧ ಬರಹಗಾರ, ವಿದ್ವಾಂಸ ಪೆರುಮಾಳ್ ಮುರುಗನ್. ಸರ್ಕಾರಿ ಕಲಾ ಕಾಲೇಜಿನಲ್ಲಿ ತಮಿಳು ಪ್ರಾಧ್ಯಾಪಕರಾಗಿದ್ದುಕೊಂಡು ಹನ್ನೆರಡು ಕಾದಂಬರಿ, ಆರು ಸಣ್ಣ ಕಥೆಗಳ ಸಂಗ್ರಹ, ಆರು ಕವನ ಸಂಕಲನಗಳನ್ನು ರಚಿಸಿದ್ದಾರೆ.ಈ ಪೈಕಿ ಅವರ ಹತ್ತು ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ.ಅವರಿಗೆ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಫಕೀರ್ ಮೋಹನ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯು ಲಭಿಸಿವೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo