Choose Language:

K Satchidanandan

ಕೆ. ಸಚ್ಚಿದಾನಂದನ್ 

ಕೆ. ಸಚ್ಚಿದಾನಂದನ್ ಮಲೆಯಾಳಂ ಮತ್ತು ಇಂಗ್ಲಿಷ್ಕವಿ, ದ್ವಿಭಾಷಾ ಸಾಹಿತ್ಯ ವಿಮರ್ಶಕ, ನಾಟಕಕಾರ, ಸಂಪಾದಕ, ಅಂಕಣಕಾರ ಮತ್ತು ಅನುವಾದಕ. ಇಂಡಿಯನ್ ಲಿಟರೇಚರ್ ಜರ್ನಲ್‌ನ ಮಾಜಿ ಸಂಪಾದಕ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ. ಇವರು ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2011 ರಲ್ಲಿ ನೊಬೆಲ್ ಸಂಭವನೀಯರ ಪಟ್ಟಿಯಲ್ಲಿ ಇವರ ಹೆಸರಿತ್ತು. ಕೇರಳ ಸಾಹಿತ್ಯ ಅಕಾಡೆಮಿಯ  ಸಿ.ಬಿ. ಕುಮಾರ್ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ದೊರೆತಿದೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo